ಚಳಿ ಚಳಿ ತಾಳೆನು ಈ ಚಳಿಯಾ…


Team Udayavani, Jan 18, 2018, 6:58 AM IST

2558.jpg

ಕೊಂಚ ಯೋಚನೆ ಮಾಡೋಣ. ಮಾಮೂಲಿ ಚಳಿ ಇದ್ದರೇ ಕಣ್ಣು ಬಿಡಲು ಕಷ್ಟ. ಇನ್ನು ಸೊನ್ನೆಗಿಂತಲೂ ಕಡಿಮೆ ತಾಪಮಾನ ಇದ್ದರೆ ಕಣ್ಣು ಮಿಟುಕಿಸಲೂ ಸಾಧ್ಯ ಉಂಟೇ ಎಂಬುದನ್ನು ಕಲ್ಪಿಸಬೇಕು.

ರಷ್ಯಾದ ಯಕುಟಿಯಾ ವ್ಯಾಪ್ತಿಯಲ್ಲಿ ಬರುವ ಒಮಿಯಾಕೋನ್‌ ನಲ್ಲಿ ವಾಸಿಸುವುದು ಕೇವಲ 500 ಮಂದಿ. 2013ರಲ್ಲಿ ಈ ಗ್ರಾಮ -98 ಡಿಗ್ರಿ ಸೆಲ್ಸಿಯಸ್‌ ತಾಪಮನ ದಾಖಲಾಗಿತ್ತು. ಈ ವಾರದಲ್ಲಿಯೇ ಈ ಸ್ಥಳದ ತಾಪಮಾನ -74 ಡಿಗ್ರಿ ಸೆಲ್ಸಿಯಸ್‌ ಇತ್ತು. ಇನ್ನು ಸ್ಥಳೀಯ ನಿವಾಸಿಗಳು ಅಳವಡಿಸಿಕೊಂಡಿರುವ ಉಷ್ಣತಾಮಾಪಕದ ಪ್ರಕಾರ  -88 ಡಿಗ್ರಿ ಆಗಿದೆ.

ಹೀಗಾಗಿ 1930ರ ಬಳಿಕ ಅದು ಅತ್ಯಂತ ಕನಿಷ್ಠ ತಾಪಮಾನ ಎಂದು ದಾಖಲೆಯೂ ಆಗಿದೆ. ಹೀಗಾಗಿ ಇಲ್ಲಿ ಒಟ್ಟಾರೆ ಜೀವನವೇ ಕಷ್ಟ. ಈ ಸ್ಥಳಕ್ಕೊಂದು ಹೆಗ್ಗಳಿಕೆ ಇದೆ ಅದೇನೆಂದರೆ ಇಂಥ ಕನಿಷ್ಠ ತಾಪಮಾನದಲ್ಲಿ ಯಾವತ್ತೂ ವಾಸಿಸುವ ಸ್ಥಳವೆಂದರೆ ಇದುವೇ ಆಗಿದೆ. ನ್ಯೂಜಿಲೆಂಡ್‌ನ‌ ಛಾಯಾಚಿತ್ರ ಪತ್ರಕರ್ತ ಅಪೋಸ್‌ ಚಾಪೆಲ್‌ ಈ ಸ್ಥಳಕ್ಕೆ ಹೋಗಿ ಅಲ್ಲಿನ ಫೋಟೋಗಳನ್ನು ತೆಗೆದಿದ್ದರು. 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.