5 ಕೋಟಿ ರೂ. ಕೊಟ್ಟು ಯುವಕನ ವರಿಸಿದ ಆಂಟಿ!
Team Udayavani, Jan 28, 2018, 5:04 AM IST
ಚೀನಾದ ಶ್ರೀಮಂತ ಆಂಟಿಯೊಬ್ಬಳು, ತನಗಿಂತ 15 ವರ್ಷ ಕಿರಿಯ ಯುವಕನೊಬ್ಬನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ. ಅದರಲ್ಲೇನು ವಿಶೇಷ ಅಂತೀರಾ? ಇಲ್ಲೇ ಇರೋದು ವಿಶೇಷ. ಆಕೆಗೀಗ, 38 ವರ್ಷ. ಮೊದಲ ಮದುವೆಯ ಫಲವಾಗಿ 14 ವರ್ಷದ ಮಗನೂ ಇದ್ದಾನೆ.
ಇಂಥ ಆಂಟಿಯನ್ನು ಸೊಸೆ ಅಂತ ಒಪ್ಪಿಕೊಳ್ಳಲು ಹುಡುಗನ ತಂದೆ- ತಾಯಿ ನಿರಾಕರಿಸಿದ್ದಾರೆ. ಆದರೆ, ಅವರನ್ನು ಒಪ್ಪಿಸಲು ಆಕೆ ಮಾಡಿದ್ದೇನು ಗೊತ್ತಾ? ಹುಡುಗನ ಹೆತ್ತವರಿಗೆ 5 ಮಿಲಿಯನ್ ಆರ್ಎಂಬಿ (5 ಕೋಟಿ ರೂಪಾಯಿ) ಕೊಡುವ ವಾಗ್ಧಾನ ನೀಡಿದ್ದಾಳೆ. ದುಡ್ಡು ಬರುತ್ತೆ ಅಂದ ತಕ್ಷಣ ಗಕ್ಕನೆ ಜಾಗೃತರಾದ ತಂದೆ-ತಾಯಿ ಮದುವೆಗೆ ಅಸ್ತು ಎಂದಿದ್ದಾರೆ. ಹಾಗಾಗಿ, ಮದುವೆ ಧಾಂ, ಧೂಂ ಅಂತ ಭರ್ಜರಿಯಾಗಿ ನಡೆದಿದೆ! ಹೇಗಿದೆ, ದುಡ್ಡಿನ ಗಮ್ಮತ್ತು?
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?