2.12 ಕೋಟಿ ಬ್ರೇಕಪ್‌ ಫೀ ಎಸೆದು ಹೋದ ಚೀನಿ ಮಹಿಳೆ!!

Team Udayavani, May 13, 2018, 5:07 AM IST

4.jpg

ಚೀನಾದ ಮಹಿಳೆಯೊಬ್ಬಳು ಹಣದ ಕುರಿತು ತೋರಿರುವಷ್ಟು ಉಡಾಫೆಯನ್ನು ಬಹುಶಃ ಯಾವ ಮಹಿಳೆಯೂ ತೋರಿರಲಾರರು. ಬರೋಬ್ಬರಿ 2.12 ಕೋಟಿ ರೂ. ಮೌಲ್ಯದ ನೋಟುಗಳಿರುವ ಸೂಟ್‌ಕೇಸನ್ನು ಈಕೆ ಕಾಲ್‌ಕಸದಂತೆ ಕಂಡು, ಬಾರ್‌ವೊಂದರ ಹಿಂದೆ ಬಿಸಾಕಿ ಹೋಗಿದ್ದಳು.
ಬಾರ್‌ನ ನೌಕರರ ಕೈಗೆ ಈ ಸೂಟ್‌ಕೇಸು ಸಿಕ್ಕಿದ್ದು, ಅವರುಅದನ್ನು  ಪೊಲೀಸರ ವಶಕ್ಕೆ ಕೊಟ್ಟಾಗಲೇ ತಿಳಿದಿದ್ದು ಅಸಲಿ ಕಥೆ.

ಈ ಮೊತ್ತವು ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಸಂಬಂಧ ಕಡಿದುಕೊಂಡಿದ್ದಕ್ಕಾಗಿ ಆಕೆಗೆ ನೀಡಿದ್ದ “ಬ್ರೇಕಪ್‌ ಫೀ ‘. ನನ್ನ ನಿನ್ನ ಸಂಬಂಧ ಇಲ್ಲಿಗೆ ಮುಗಿಯಿತು ಎಂದು ಈ 2.12 ಕೋಟಿ. ರೂಗಳನ್ನು ಆಕ ಆಕೆಗೆ ನೀಡಿದ್ದ. ಆದರೆ ಆಕೆ, “ಇದು ತೀರಾ ಕಡಿಮೆಯಾಯಿತು. ಇಷ್ಟು ಹಣ ನನಗೆ ಬೇಡ,
ಇನ್ನಷ್ಟು ಹಣ ಕೊಟ್ಟರಷ್ಟೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿ, ಸಿಟ್ಟಿನಿಂದ ಈ ಹಣವನ್ನು ಬಾರ್‌ ಹಿಂಬದಿಯಲ್ಲಿ ಎಸೆದು ಹೋಗಿದ್ದಳಂತೆ’. ಚೀನಾದಲ್ಲಿ ಪ್ರೇಮ ಸಂಬಂಧಗಳು ಮುರಿ ದರೆ ಅದಕ್ಕೆ ಮಾಜಿ ಸಂಗಾತಿಗೆ ಪರಿಹಾರ ಧನ ನೀಡಬೇಕು. ಆ ಮಹಿಳೆ 10.61 ಕೋಟಿ ರೂ. ಕೇಳಿದ್ದಳಂತೆ. ಅದನ್ನು
ಕೊಡಲಾರದ ಯುವಕ ಕೇವಲ 2.12 ಕೋಟಿ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಿದ್ದೇ ಈ ರಾದ್ದಾಂತಕ್ಕೆ ಕಾರಣ.

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.