ನೃತ್ಯ ಮಾಡಿ ಸಂಚಲನ ಸೃಷ್ಟಿಸಿದ ಅಂಕಲ್ !: Watch Video
Team Udayavani, Jun 2, 2018, 3:48 AM IST
ಪ್ರತಿಭೆ ಯಾರಲ್ಲಿ ಇರುತ್ತದೆ. ಯಾವ ಸಮಯದಲ್ಲಿ ಪ್ರಕಟವಾಗುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ವೃದ್ಧರೊಬ್ಬರು ಮದುವೆ ಸಮಾರಂಭದಲ್ಲಿ ಬಾಲಿವುಡ್ ನಟ ಗೋವಿಂದರ ಹಾಡೊಂದಕ್ಕೆ ತಮ್ಮ ಪತ್ನಿ ಜೊತೆ ನೃತ್ಯ ಮಾಡಿ ದಿನಬೆಳಗಾಗುವುದರೊಳಗೆ ದೇಶದ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದಾರೆ.
ಇವರು ಮಾಡಿದ ನೃತ್ಯವನ್ನು ಗೌತಮ್ ಎಂಬುವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಟೀವಿಗಳಲ್ಲೂ ಸದ್ದು ಮಾಡಿದೆ. ಇಷ್ಟೆಲ್ಲಾ ಪ್ರಸಿದ್ಧಿ ಪಡೆದ ವ್ಯಕ್ತಿ ಸಂಜೀವ್ ಶ್ರೀವಾತ್ಸವ, ಮಹಾರಾಷ್ಟ್ರದ ವಿದಿಶಾದಲ್ಲಿ ಪ್ರೊಫೆಸರ್ ಎಂಬ ಮಾಹಿತಿ ತಿಳಿದುಬಂದಿದೆ.
ಅವರ ನೃತ್ಯ ನೋಡಿದರೆ, ಎಂದೂ ನೃತ್ಯ ಮಾಡದವರಿಗೂ ನೃತ್ಯ ಮಾಡುವ ಬಯಕೆಯಾಗುತ್ತದೆ ಎಂದು ಹಲವಾರು ಜಾಲತಾಣಿಗರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ