ಗೇ ಜೋಡಿಗೆ ಕೇಕ್ ಕೊಡದ ಬೇಕರ್ಗೆ ಕೋರ್ಟ್ ರಿಲೀಫ್
Team Udayavani, Jun 5, 2018, 3:32 AM IST
ಸಲಿಂಗ ಪ್ರೇಮ, ವಿವಾಹಗಳ ಬಗ್ಗೆ ಮುಂದುವರೆದ ದೇಶಗಳ ಜನರು ಸಂಕುಚಿತ ಮನೋಭಾವ ಹೊಂದಿರುವುದಿಲ್ಲ. ಮುಕ್ತ ಮನಸ್ಸಿನಿಂದ ಅಂಥ ಸಂಬಂಧವನ್ನು ಸ್ವೀಕರಿಸುತ್ತಾರೆ ಎಂಬ ಅಭಿಪ್ರಾಯ ನಮ್ಮಲ್ಲಿ ಮನೆಮಾಡಿರುತ್ತದೆ.
ಆದರೆ ಸಲಿಂಗ ವಿವಾಹವೊಂದರ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ನಿರ್ಧಾರ ಕೇಳಿದರೆ ನಿಮ್ಮ ಅಭಿಪ್ರಾಯ ತಲೆಕೆಳಗಾಗುತ್ತದೆ. ಸಲಿಂಗ ಜೋಡಿಯೊಂದು ಮದುವೆಗಾಗಿ ಕೇಕ್ ಮಾಡಿಕೊಡಲು ಕೊಲರಾಡೊದ ಬೇಕರ್ ಒಬ್ಬರಿಗೆ ಹೇಳಿದ್ದರು. ಆದರೆ ಬೇಕರ್ ಜಾಕ್ ಫಿಲಿಪ್ಸ್ ಅವರು ಗೇ ಜೋಡಿ ಮದುವೆಗೆ ಕೇಕ್ ಮಾಡಿಕೊಡಲು ನಿರಾಕರಿಸಿದ್ದರು. ಈ ವಿಷಯ ಸುಪ್ರೀಂ ಕೋರ್ಟ್ಗೆ ಹೋಯಿತು. ಸುಪ್ರೀಂ ಕೋರ್ಟ್,ಗೇ ಜೋಡಿಗೆ ಕೇಕ್ ಮಾಡಿಕೊಡುವುದನ್ನು ಬೇಕರ್ ನಿರಾಕರಿಸಿದ್ದನ್ನು ಆತನ ಧಾರ್ಮಿಕ ಹಕ್ಕು ಎಂದು ಕರೆದಿದೆ.
ಬೇಕರ್ ಫಿಲಿಪ್ಸ್ರ ಧಾರ್ಮಿಕ ಶ್ರದ್ಧೆ, ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಸಹಜವಾಗಿಯೇ ಕೋರ್ಟ್ಗೆ ಇಲ್ಲ. ಜೊತೆಗೆ, ಅದು ಅವರ ಸ್ವಂತ ಉದ್ಯೋಗವಾದ್ದರಿಂದ ಅವು ತಾರತಮ್ಯ ವಿರೋಧಿ ಪ್ರಕರಣ ಅಡಿ ಬರುವುದಿಲ್ಲ ಎಂದು ನ್ಯಾ. ಆ್ಯಂಟನಿ ಎಂ. ಕೆನಡಿ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು