ಡ್ರಗ್ಸ್ ಸೇವಿಸಿದ ಕೋತಿ ಮಾಲೀಕನಿಗೆ ಮಂಗಳಾರತಿ
Team Udayavani, Jun 12, 2018, 4:50 AM IST
ಕೆಲವರಿಗೆ ತಮ್ಮ ಸಾಕುಪ್ರಾಣಿಗಳಿಂದ ವಿಲಕ್ಷಣವಾದ ಕೆಲಸ ಮಾಡಿಸಿ ವಿಕೃತ ಖುಷಿಪಡುವ ಖಯಾಲಿ ಇರುತ್ತದೆ. ವಿಟಾಲಿ ಝ್ಡೋರೊವೆಟ್ಸ್ಕಿಎಂಬ ರಷ್ಯಾದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ತನ್ನ ಸಾಕು ಮಂಗ ಮಾದಕ ದ್ರವ್ಯ ಸೇವಿಸುವ ವಿಡಿಯೋವೊಂದನ್ನು ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಕೋತಿ ವ್ಯಕ್ತಿಯೊಬ್ಬರ ತೊಡೆಮೇಲೆ ಕುಳಿತು, ಮಾದಕದ್ರವ್ಯ ಸೇವಿಸುತ್ತದೆ. ನಂತರ ಅಲ್ಲಿಂದ ಇಳಿದು ಹೊರಡುತ್ತದೆ. ವಿಟಾಲಿ ಈ ವಿಡಿಯೋ ಚಿತ್ರೀಕರಿಸಿದ್ದಾರೆ.
ಪ್ರಾಣಿಯೊಂದಕ್ಕೆ ಹೀಗೆ ಮಾದಕ ದ್ರವ್ಯ ಸೇವಿಸಲು ಅನುವು ಮಾಡಿಕೊಟ್ಟ ಕಾರಣ ಜಾಲತಾಣಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಲವರು ಪೇಟ ಸೇರಿ ಹಲವಾರು ಪ್ರಾಣಿ ದಯಾ ಸಂಘಟನೆಗಳಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ