ಮದುವೆಯಾಗ್ಬೇಕಾದ್ರೆ ಬಿರಿಯಾನಿ ಮಾಡ್ಕೊಡ್ಬೇಕು!
Team Udayavani, Jul 19, 2018, 4:58 AM IST
ಮದುವೆಯಾಗಬೇಕಾದರೆ ಇಂಪ್ರಸ್ ಮಾಡಬೇಕು. ಅದು ಹುಡುಗ-ಹುಡುಗಿ ಇಬ್ಬರಿಗೂ ಅನ್ವಯ. ಪಾಕಿಸ್ತಾನದಲ್ಲಿ ಅಂಥ ಘಟನೆ ನಡೆದಿದೆ. ಅಳಿಯನಾಗಲಿರುವ ವ್ಯಕ್ತಿಗೆ ಹುಡುಗಿಯ ಏಳು ಮಂದಿ ಸಹೋದರರು ಹಲವು ರೀತಿಯ ಪರೀಕ್ಷೆಗಳನ್ನು ಒಡ್ಡಿದ್ದರು. ಆದರೆ ಅದರಲ್ಲಿ ಆತ
ಉತ್ತೀರ್ಣನಾಗಲಿಲ್ಲ. ಕೊನೆಗೆ ಆತ ವಿಶೇಷ ರೀತಿಯ ಬಿರಿಯಾನಿ ಸಿದ್ಧಪಡಿಸಿ ಕುಟುಂಬಕ್ಕೆ ನೀಡಲು ಸಿದ್ಧನಾದ. ಆ ವಿಡಿಯೋ ಈಗ ಪಾಕಿಸ್ತಾನದಾದ್ಯಂತ ವೈರಲ್ ಆಗಿದೆ. ಇದು ವರೆಗೆ ಎಂಟು ಮಿಲಿಯದಷ್ಟು ಜನರು ಅದನ್ನು ವೀಕ್ಷಿಸಿದ್ದಾರೆ. ಜತೆಗೆ 2.5 ಲಕ್ಷ ಮಂದಿ ಅದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ಜತೆಗೆ 30 ಸಾವಿರದಷ್ಟು ಷೇರ್ ಆಗಿದೆ. ಅದನ್ನು ಪದೇ ಪದೆ ನೋಡುತ್ತಿದ್ದೇನೆ. ಮೆಚ್ಚುಗೆಯಾಗಿದೆ ಎಂದು ಫೇಸ್ಬುಕ್ ವೀಕ್ಷಕರೊಬ್ಬರು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್