ಪೊಲೀಸರನ್ನು ಊರೆಲ್ಲಾ ಸುತ್ತಿಸಿದ ಕಾಂಗರೂ!
Team Udayavani, Jul 31, 2018, 4:06 AM IST
ಪೊಲೀಸರು ಕಳ್ಳರನ್ನು ಅಟ್ಟಾಡಿಸುವಂತೆ ಜರ್ಮನಿಯಲ್ಲಿ ಬಿಳಿ ಬಣ್ಣದ ಮುದ್ದಾದ ಕಾಂಗರೂ ಒಂದನ್ನು ಊರೆಲ್ಲಾ ಅಟ್ಟಾಡಿಸಿಕೊಂಡು ಹೋಗಿ, ಕಡೆಗೂ ಹಿಡಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮೇಕೆಯೊಂದು ತನ್ನ ತಲೆಯ ಮೂಲಕ ಬೇಲಿಯನ್ನು ಸಡಿಲ ಮಾಡಿದ್ದರಿಂದ ಒಳಗಿದ್ದ ಕಾಂಗರೂ ತಪ್ಪಿಸಿಕೊಂಡಿತ್ತು. ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲಿಂದ ಕಾಂಗರೂ ಹಿಂದೆ ಪೊಲೀಸರ ಓಟ ಆರಂಭವಾಯಿತು. ಅದು ವಸತಿ ಪ್ರದೇಶದ ಬೀದಿಗಳಲ್ಲಿ ಮನೆ ಪೌಂಡುಗಳೊಳಗೆಲ್ಲಾ ಓಡಿ ಕಡೆಗೆ ಒಂದು ಪುಟ್ಟ ಕೊಳದಲ್ಲಿ ಬಿದ್ದಿದೆ. ಪಾಪ ಅದಕ್ಕೆ ಅಲ್ಲಿಂದ ತಪ್ಪಿಸಿಕೊಳ್ಳಲು ಆಗದ ಕಾರಣ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ