ಮಾನವನ ಪಾದ ಹೋಲುವ ಆಲೂಗಡ್ಡೆ
Team Udayavani, Aug 14, 2018, 5:48 AM IST
ಬ್ರೆಜಿಲ್ನ ಸಂತ ಕ್ಯಾಂಟರಿನಾದ ಹಿರಿಯ ದಂಪತಿ ತಮ್ಮ ಮನೆ ಹಿಂದಿನ ಕೈದೋಟದಲ್ಲಿ ಬೆಳೆದ ಆಲೂಗಡ್ಡೆ ದೈತ್ಯ ಪಾದದ ರೀತಿ ಇದೆ. ನೋಡಿದವರು ಇದು ಪ್ರಾಚೀನ ಯುಗಕ್ಕೆ ಸೇರಿದ ಮಾನವ ಅವಶೇಷ ಎಂದು ಭಾವಿಸಬೇಕು.
ಅಷ್ಟರ ಮಟ್ಟಿಗೆ ಈ ಆಲೂಗಡ್ಡೆ ಮಾನವನ ಪಾದವನ್ನು ಹೋಲುತ್ತದೆ. ಇದರ ಹೆಬ್ಬೆರಳನ್ನು ಹೋಲುವಲ್ಲಿ ಬೇರುಗಳು ಬೆಳೆದಿದ್ದು ಅದು ಕೂದಲಿನಂತೆ ಕಾಣುತ್ತದೆ. ಮಂಡಿವರೆಗೆ ಇದು ಎತ್ತರವಿದ್ದು, 8 ಕೇಜಿ ತೂಕವಿದೆ.ಆದರೆ ಇದಕ್ಕೆ 6 ಬೆರಳುಗಳಿವೆ. ಮೇಲ್ನೋಟಕ್ಕೆ ಈ ಆಲೂ ಗಡ್ಡೆ ಕುಲಾಂತರಿ ತಳಿ ಎಂದು ಕಾಣುತ್ತವೆ. 8 ಕೆ.ಜಿ ತೂಕದ ಆಲೂಗಡ್ಡೆ ನಮ್ಮ ತೋಟದಲ್ಲಿ ಬೆಳೆಯುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ ಎಂದು ದಂಪತಿ ಹೇಳಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ