3ರ ಹರೆಯದ ಬಿಲ್ಲುಗಾರ್ತಿಯ ಸಾಧನೆ


Team Udayavani, Aug 22, 2018, 4:20 AM IST

16.jpg

ಚೆನ್ನೈನ 3 ವರ್ಷದ ಪುಟ್ಟ ಬಾಲಕಿ ಪಿ. ಸೌಜನ್ಯಾ ಈಗ ಆರ್ಚರಿಯಲ್ಲಿ ಗಿನ್ನೆಸ್‌ ದಾಖಲೆ ಸೇರುವ ಸಾಧನೆ ಮಾಡಿದ್ದಾಳೆ. ಮೂರೂವರೆ ಗಂಟೆಗಳಲ್ಲಿ 1,111 ಬಾಣಗಳನ್ನು ಈಕೆ ಗುರಿಮುಟ್ಟಿಸಿದ್ದಾಳೆ. ಈಕೆಯ ಗುರಿ ಇದ್ದದ್ದು 8 ಮೀಟರ್‌ಗಳು. ಗಿನ್ನೆಸ್‌ನ ಮಾರ್ಗಸೂಚಿಯಂತೆ ಗಂಟೆಗೆ ಒಮ್ಮೆ 5 ನಿಮಿಷಗಳ ಬಿಡುವು ಪಡೆದಿದ್ದು ಬಿಟ್ಟರೆ, ಆನಾಯಾಸವಾಗಿ ಎಲ್ಲಾ ಬಾಣಗಳನ್ನು ಗುರಿ ತಲುಪಿಸಿದ್ದಾಳೆ.

ಈಕೆಯ 2ನೇ ವರ್ಷದ ಹುಟ್ಟುಹಬ್ಬಕ್ಕೆ ಪೋಷಕರು ಬಿಲ್ಲುಬಾಣ ಉಡುಗೊರೆ ಕೊಟ್ಟಿದ್ದರಂತೆ. ಈಕೆ ಗುರಿಯಿಟ್ಟು ಬಾಣ ಬಿಡುವುದನ್ನು ನೋಡಿ ಆಕೆಯನ್ನು ಶಿಹಾನ್‌ ಹುಸೆ„ನಿ ಎಂಬುವವರ ಬಳಿ ತರಬೇತಿಗೆ ಕಳುಹಿಸಿದರಂತೆ. 1 ವರ್ಷದಲ್ಲಿ ಆಕೆ ತಯಾರಾಗಿ ಈ ಸಾಧನೆ ಮಾಡಿದ್ದಾಳೆ.

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.