ಗೊಬ್ಬರ ಗುಂಡಿಯಲ್ಲಿ ಸಿಲುಕಿ ಸಿಕ್ಕಿ ಬಿದ್ದ ಕಳ್ಳ
Team Udayavani, Sep 4, 2018, 4:12 AM IST
ಎಷ್ಟೇ ಎಚ್ಚರಿಕೆಯಿಂದ ಕಳ್ಳತನ ಮಾಡಿದರೂ ಕೆಲ ಸಂದರ್ಭಗಳು ಅವರಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತವೆ. ಉಗ್ರಾಣದಿಂದ ಮರಮುಟ್ಟುಗಳನ್ನು ಕದ್ದು ಮಿನಿ ಲಾರಿಯಲ್ಲಿ ಸಾಗಿಸುತ್ತಿದ್ದ ವ್ಯಕ್ತಿ ಗೊಬ್ಬರ ರಾಶಿಯಲ್ಲಿ ಸಿಲುಕಿ ಸಿಕ್ಕಿಬಿದ್ದಿದ್ದಾನೆ. ಅಮೆರಿಕದ ಮಿನ್ನಿಸೋಟದಲ್ಲಿ ಈ ಘಟನೆ ನಡೆದಿದೆ.
ಕಳ್ಳ ಮ್ಯಾಥ್ಯು ಬ್ಲೂಮ್ಕ್ವಿಶ್ನ ಅರ್ಧದೇಹ ನೈಸರ್ಗಿಕ ಗೊಬ್ಬರದಲ್ಲಿ ಮುಳುಗಿ ಸಹಿಸಲಾರದ ಕೆಟ್ಟ ವಾಸನೆ ಮೂಗಿಗೆ ಬಡಿದಾಗಲೇ ತಾನು ಗಲೀಜು ಗುಂಡಿಯಲ್ಲಿ ಸಿಲುಕಿರುವುದು ಆತನ ಗಮನಕ್ಕೆ ಬಂದಿತಂತೆ. ಹುದುಗಿರುವ ತನ್ನ ದೇಹವನ್ನು ಸ್ವಲ್ಪವೂ ಕದಲಿಸಲಾರದೆ ಆತ ಅಸಹಾಯನಾಗಿದ್ದ. ಉಗ್ರಾಣದ ಮಾಲೀಕರು ಮರಮುಟ್ಟು ಕಳುವಾಗಿರುವ ಸಂಬಂಧ ಪೊಲೀಸರಿಗೆ ದೂರು ನೀಡಿ, ಪೊಲೀಸರು ಹುಡುಕಾಟ ನಡೆಸಿದ ಕಾರಣ ಆತ ಬದುಕುಳಿದಿದ್ದಾನಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’