ಮನುಷ್ಯನನ್ನು ತಾಯಿಯಂತೆ ಹಿಂಬಾಲಿಸುವ ಬಾತುಕೋಳಿ
Team Udayavani, Sep 11, 2018, 5:12 AM IST
ನಾಯಿಗಳು ತನ್ನ ಮಾಲೀಕನನ್ನು ಹಿಂಬಾಲಿಸುವುದು, ಸುತ್ತುವರೆಯುವುದು ಎಲ್ಲ ಮಾಮೂಲಿ. ಆದರೆ ಬಾತುಕೋಳಿಗಳು ಮರಿಗಳಾಗಿದ್ದಾಗ ತನ್ನ ತಾಯಿಯನ್ನು ಸುತ್ತುವರೆದಿರುತ್ತವೆ. ಅವು ಮನುಷ್ಯರನ್ನು ಸುತ್ತುವರೆಯುವ ಪ್ರಮೇಯವೇ ಇಲ್ಲ. ಆದರೆ ಸಿಯೋಲ್ನಲ್ಲಿ 21 ಬಾತುಕೋಳಿಗಳ ಗುಂಪು ಮಧ್ಯಮ ವಯಸ್ಸಿನ ವ್ಯಕ್ತಿಯನ್ನು ತಾಯಿಯಂತೆ ಹಿಂಬಾಲಿಸುತ್ತವೆ.
ವ್ಯಕ್ತಿ ಮೊದಲ ಬಾರಿಗೆ ಬಾತುಕೋಳಿಗಳನ್ನು ನೋಡಿದಾಗ ಅವುಗಳು ಇನ್ನೂ ಪುಟ್ಟ ಮರಿಗಳಾಗಿದ್ದವು ಮತ್ತು ಆಶ್ರಯಿಸಲು ದೊಡ್ಡ ಬಾತುಕೋಳಿಗಳು ಇಲ್ಲದೇ ಕಂಗಾಲಾಗಿದ್ದವಂತೆ. ಇವರು ಅವುಗಳಿಗೆ ತಮ್ಮ ಮನೆಯಿಂದ ಕಾಡಿಗೆ ಮತ್ತು ಕಾಡಿನಿಂದ ತಮ್ಮ ಮನೆಗೆ ಹೋಗಲು ತಮ್ಮನ್ನು ಹಿಂಬಾಲಿಸಲು ಕಲಿಸಿದರಂತೆ. ಈಗ ಬಾತುಕೋಳಿಗಳು ಅವರನ್ನು ಮಾತ್ರ ಹಿಂಬಾಲಿಸುತ್ತವೆ ಮತ್ತು ಅವರ ಕರೆಗೆ ಮಾತ್ರ ಓಗೊಡುತ್ತವೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ