ಸಾಂಪ್ರದಾಯಿಕ ಐಡಿ ಕಾರ್ಡ್ಗೆ ವಿದಾಯ!
Team Udayavani, Sep 17, 2018, 10:30 AM IST
ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಐಡಿ ಕಾರ್ಡುಗಳಿಗಾಗಿ ತೆಗೆಸಿಕೊಳ್ಳುವ ಫೋಟೋಗಳಲ್ಲಿ ಗಂಭೀರ ಮುಖಮುದ್ರೆಯೊಂದಿಗೆ, ಸಮವಸ್ತ್ರದಲ್ಲಿ ನೆಟ್ಟಗೆ ಕುಳಿತುಕೊಂಡು, ಭುಜ, ತಲೆ, ಕಣ್ಣು ದೃಷ್ಟಿ, ಮುಖ ಎಲ್ಲವೂ ನೀಟಾಗಿ ಬರುವಂತೆ ನಿಲ್ಲುವುದು ವಾಡಿಕೆ.
ಆದರೆ, ಅಮೆರಿಕದ ಡೆಟ್ರಾಯಿಟ್ನಲ್ಲಿರುವ ನಾರ್ತ್ ಫಾರ್ಮಿಂಗ್ಟನ್ ಹೈಸ್ಕೂಲ್ ಇದಕ್ಕೆ ತದ್ವಿರುದ್ಧ ಹೆಜ್ಜೆಯಿಟ್ಟಿದೆ. ತನ್ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ತಯಾರಿಸಲಾದ ಐಡಿ ಕಾರ್ಡ್ ಗಳಿಗಾಗಿ ವಿದ್ಯಾರ್ಥಿಗಳು ತಮ್ಮಿಷ್ಟದ ಸಿನಿಮಾ, ಟಿವಿ ನಟ-ನಟಿಯರ ಡ್ರೆಸ್ ಹಾಕಿಕೊಳ್ಳಲು ಹಾಗೂ ಮೂತಿ ತಿರುಗಿಸಿ, ಭಯ, ವಾಕರಿಕೆ ಮುಂತಾದ ಭಾವ ವ್ಯಕ್ತಪಡಿಸುವ ಭಾವಚಿತ್ರಗಳನ್ನು ನೀಡಲು ಅನುವು ಮಾಡಿಕೊಟ್ಟಿದೆ. ಈ ಐಡಿ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ