ಗೂಡಿನಂತೆ ಬಾಲಗಳನ್ನು ಹೆಣೆದುಕೊಂಡು ಪರದಾಡಿದ ಅಳಿಲುಗಳು
Team Udayavani, Sep 18, 2018, 6:17 AM IST
ಸಾಮಾಜಿಕ ಜಾಲತಾಣಗಳ ಸಹಾಯದಿಂದ ಹಲವರ ಪ್ರಾಣ ಉಳಿದಿರುವಂಥ ಘಟನೆಗಳನ್ನು ನಾವು ಕೇಳಿದ್ದೇವೆ.ಫೇಸ್ಬುಕ್ನಿಂದಾಗಿ ಅಮೆರಿಕದ ವಿಸ್ಕನ್ಸಿನ್ನಲ್ಲಿ 5 ಅಳಿಲು ಮರಿಗಳು ಆಟವಾಡುತ್ತಾ ತಮ್ಮ ಬಾಲಗಳನ್ನು ಒಂದಕ್ಕೊಂದು ಗೂಡಿನ ರೀತಿ ಹೆಣೆದುಕೊಂಡು ಸಂಕಟಕ್ಕೀಡಾಗಿದ್ದವು. ಮರಿಗಳ ಸ್ಥಿತಿ ಶೋಚನೀಯ ಎಂಬಂತಿತ್ತು. ಬಾಲಗಳು ಸುಲಭದಲ್ಲಿ ಬಿಡಿಸಲಾಗದಂತೆ ಹೆಣೆದುಕೊಂಡಿದ್ದವು.
ಕತ್ತರಿಸಿದರೆ ಅವುಗಳು ಬಾಲವಿಲ್ಲದೇ ಬದುಕುಳಿಯುವುದು ಸಾಧ್ಯವಿರಲಿಲ್ಲ. ಏನು ಮಾಡುವುದೆಂದು ತೋಚದೇ ಕೊನೆಗೆ ಅವುಗಳ ಫೋಟೊಗಳನ್ನು ವನ್ಯಜೀವಿಗಳ ರಕ್ಷಣಾ ಸಂಸ್ಥೆ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿ, ಅಳಿಲುಗಳನ್ನು ರಕ್ಷಿಸುವಂತೆ ಕೋರಿತ್ತು. ಕೆಲವೇ ನಿಮಿಷಗಳಲ್ಲಿ ರಕ್ಷಣೆಯ ಮಹಾಪೂರವೇ ಬಂದಿತು. ವೈದ್ಯರ ತಂಡವೊಂದು ಅನಸ್ತೇಷಿಯಾ ಕೊಟ್ಟು, ಬಾಲಗಳಿಗೂ ಹೆಚ್ಚು ಹಾನಿಯಾಗದಂತೆ ಬಾಲಗಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ