ತಿನ್ನಲು ಮನಸ್ಸೇ ಆಗದ ಐಸ್‌ಕ್ರೀಮ್‌

Team Udayavani, Sep 26, 2018, 6:36 AM IST

98.jpg

ಇತ್ತೀಚೆಗಷ್ಟೇ ನಾಯಿ ಮರಿ ಆಕೃತಿಯ ಕೇಕೊಂದನ್ನು ಕತ್ತರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈಗ ವೈರಲ್‌ ಆಗುವ ಸರದಿ ಮುದ್ದಾದ ನಾಯಿ ಮರಿಗಳನ್ನು ಹೋಲುವ ಐಸ್‌ ಕ್ರೀಮ್‌ಗಳದ್ದು.

ನೋಡಿದ ಕೂಡಲೇ ಬಟ್ಟಲಿನಲ್ಲಿ ನಾಯಿಯೇ ಇದೆ ಎಂದು ಯಾರಿಗಾದರೂ ಗಾಬರಿಯಾಗಬೇಕು ಅಷ್ಟರ ಮಟ್ಟಿಗೆ ಈ ಐಸ್‌ಕ್ರೀಮ್‌ಗಳು ನೈಜವಾಗಿವೆ. ಈ ರೀತಿಯ ಐಸ್‌ಕ್ರೀಮ್‌ಗಳನ್ನು ಮೊದಲು ತಯಾರಿಸಿದ್ದು ಥೈವಾನ್‌. ಈಗ ಅವು ಅಮೆರಿಕದಲ್ಲಿಯೂ ಭಾರಿ ಪ್ರಸಿದ್ಧವಾಗಿವೆ. ಪಗ್‌, ಲ್ಯಾಬ್ರಡಾರ್‌, ಶಾರ್ಪ್‌ಪೀ ಮರಿಗಳಿಗೆ ಹೋಲುವ ರೀತಿಯಲ್ಲಿ ಹಾಗೂ ಮೂರು ಬಗೆಯ ಸ್ವಾದದಲ್ಲಿ ಐಸ್‌ ಕ್ರೀಮ್‌ ತಯಾರಿಸಲಾಗುತ್ತಿದೆ. ಈ ಐಸ್‌ಕ್ರೀಮ್‌ಗಳನ್ನು ಕೊಂಡವರು ತಿನ್ನುವ ಮುಂಚೆ ತಿನ್ನುವುದೋ ಬೇಡವೋ ಎಂದು ಪೇಚಿಗೆ ಸಿಲುಕುತ್ತಾರಂತೆ. ಅಷ್ಟೊಂದು ನೈಜವಾಗಿರುತ್ತವೆ ಈ ಐಸ್‌ಕ್ರೀಮ್‌ಗಳು.

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.