ಫಾಲಿಂಗ್ ಸ್ಟಾರ್ಗಳ ಹೊಸ ಕ್ರೇಜ್ ಶುರು!
Team Udayavani, Oct 20, 2018, 4:42 AM IST
ಇಂಟರ್ನೆಟ್ ಚಾಲೆಂಜ್ಗಳ ಹಾವಳಿ ಈಗ ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಕಿಕೀ ಚಾಲೆಂಜ್ ಎಂಬ ಕಾರಿನಿಂದ ದುಮುಕಿ ಡ್ಯಾನ್ಸ್ ಮಾಡುವ ಚಾಲೆಂಜ್ ಭಾರಿ ಜನಪ್ರಿಯವಾಗಿತ್ತು. ಅಷ್ಟೇ ವಿವಾದಕ್ಕೂ ಕಾರಣ ವಾಗಿತ್ತು.
ಈಗ ಜಗತ್ತಿನಾದ್ಯಂತ “ಫಾಲಿಂಗ್ ಸ್ಟಾರ್’ ಎಂಬ ಚಾಲೆಂಜ್ ಸಾಕಷ್ಟು ಸದ್ದು ಮಾಡುತ್ತಿದೆ. ಭಾರಿ ದುಡ್ಡಿರುವ ಮಂದಿ ತಮ್ಮ ಬಳಿಯಿರುವ ಲಕ್ಷುರಿ ವಸ್ತುಗಳನ್ನು ನೆಲಕ್ಕೆ ಎಸೆದು, ತಾನೂ ನೆಲಕ್ಕೆ ಬಿದ್ದುಕೊಂಡಂತೆ ಫೋಟೋ ತೆಗೆದುಕೊಳ್ಳುವುದೇ ಈ ಚಾಲೆಂಜ್! ರಷ್ಯಾದಲ್ಲಿ ಕಳೆದ ಆಗಸ್ಟ್ನಲ್ಲಿ ಶುರುವಾದ ಈ ಚಾಲೆಂಜ್ ಎಲ್ಲ ದೇಶಗಳಿಗೂ ಹರಡುತ್ತಿದೆ. ಚೀನಾದಲ್ಲಂತೂ ಇದು ಹುಚ್ಚು ಕ್ರೇಜ್ ಸೃಷ್ಟಿಸಿದೆ. ಶ್ರೀಮಂತರು ತಮ್ಮ ಸಂಪತ್ತಿನ ಅಸಹ್ಯ ಪ್ರದರ್ಶನಕ್ಕಾಗಿ ಮಾಡಿ ಕೊಂಡ ದಾರಿಯಿದು ಎಂಬ ಟೀಕೆಯೂ ಇದಕ್ಕೆ ಕೇಳಿಬಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ