ಲವ್ ಗುರು ಪ್ರೊಫೆಸರ್ಗೆ ಮತ್ತೊಂದು ಮದುವೆ ಆಸೆ!
Team Udayavani, Nov 2, 2018, 4:35 AM IST
2006ರಲ್ಲಿ ಪಾಟ್ನಾದ ಹಿಂದಿ ಪ್ರೊಫೆಸರ್ ಒಬ್ಬರು 30 ವರ್ಷಗಳಷ್ಟು ಕಿರಿಯಳಾದ ತಮ್ಮ ವಿದ್ಯಾರ್ಥಿನಿ ಜೂಲಿ ಎಂಬಾಕೆಯನ್ನು ಮದುವೆಯಾಗಿ ದೇಶದೆಲ್ಲೆಡೆ ಸುದ್ದಿಯಾಗಿದ್ದರು. ಈಗ ಈ ಪ್ರೊಫೆಸರ್ಗೆ 65 ವರ್ಷ ವಯಸ್ಸು, ಕರ್ತವ್ಯದಿಂದ ನಿವೃತ್ತರಾಗಿದ್ದಾರೆ. ಆದರೇನಂತೆ, ಅವರಿಗೆ ಮದುವೆಯಾಗುವ ಹುಚ್ಚು ಮಾತ್ರ ಬಿಟ್ಟಿಲ್ಲ.
ಅವರು ಈಗ ಹೊಸ ಜೂಲಿಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ನಾನು 65 ವರ್ಷದ ಹುಡುಗ. ನನಗೆ ನಿವೃತ್ತ ಜೀವನವನ್ನು ಸಂತೋಷವಾಗಿ ಕಳೆಯಲು ಹೊಸ ಹುಡುಗಿ ಬೇಕು. ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು
ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅವರಿಗೆ ಹುಡುಗಿ ಹುಡುಕುವ ಹೊಣೆಯನ್ನು ಅವರ ವಿದ್ಯಾಥಿಗಳಿಗೇ
ನೀಡಿದ್ದಾರಂತೆ. ಜೂಲಿ ಇವರ ಸಹವಾಸದಿಂದ ಬೇಸತ್ತು ಸನ್ಯಾಸಿನಿಯಾಗಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ