ನೋಡಲು ಹಲಸು, ವಾಸನೆ ಹೊಲಸು!
Team Udayavani, Nov 8, 2018, 6:59 AM IST
ಇತ್ತೀಚೆಗೆ, ಇಂಡೋನೇಷ್ಯಾದ ಸುಮಾತ್ರಾದ ಬೆಂಕುಲು ವಿಮಾನ ನಿಲ್ದಾಣದಿಂದ ಜಕಾರ್ತಕ್ಕೆ ಹೊರಡಬೇಕಿದ್ದ ಖಾಸಗಿ ವಿಮಾನವೊಂದರಲ್ಲಿ 2 ಕ್ವಿಂಟಲ್ ಡುರಿಯನ್ (ಹಲಸು ಜಾತಿಯ ಹಣ್ಣು) ತುಂಬಿದ್ದು ಅಲ್ಲಿ ಪ್ರಯಾಣಿಕರ ಸಿಟ್ಟಿಗೆ ಕಾರಣವಾದ ಘಟನೆ ನಡೆದಿದೆ. ಪಾಪ! ಹಲಸಿನ ಹಣ್ಣುಗಳ ಬಗ್ಗೆ ಏಕೆ ಆ ಜನಕ್ಕೆ ಅಷ್ಟು ಕೋಪ ಎಂದುಕೊಳ್ಳಬೇಡಿ. “ಡುರಿಯನ್’ ಹೆಸರಿಗೆ ಮಾತ್ರ ಹಲಸಿನ ಜಾತಿ ಹಣ್ಣು. ಆದರೆ, ಇದರ ವಾಸನೆ, ಚರಂಡಿ ನೀರು, ಹಳಸಿದ ವಾಂತಿ ಅಥವಾ ವರ್ಷಗಟ್ಟಲೆ ತೊಳೆಯದೇ ಬಿಟ್ಟ ಸಾಕ್ಸ್ಗಳಿಗೆ ಸಮ! ಹಾಗಾಗಿ, ಪ್ರಯಾಣಿಕರು ಹಣ್ಣುಗಳನ್ನು ಹೊರಹಾಕದ ಹೊರತು ತಾವು ವಿಮಾನ ಹತ್ತುವುದಿಲ್ಲವೆಂದು ವಿಮಾನದಿಂದ ಕೆಳಗಿಳಿದೇಬಿಟ್ಟರು! ಇದಕ್ಕೆ ಮಣಿದ ಸಿಬ್ಬಂದಿ ಹಣ್ಣುಗಳನ್ನು ಹೊರಹಾಕಿದ ನಂತರ ಪ್ರಯಾಣ ಶುರುವಾಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ