ಮದುವೆ ವಿಧಿ ಬದಲು ರದ್ದತಿ ಪತ್ರ ಓದಿದ ವಧು


Team Udayavani, Nov 18, 2018, 4:45 AM IST

100.jpg

ವಿದೇಶಿ ಮದುವೆಗಳಲ್ಲಿ ಮದುವೆಯ ಶಪಥ ಪತ್ರವನ್ನು ನೆರೆದವರ ಮುಂದೆ ಓದುವುದು ಸಂಪ್ರದಾಯ. ಕ್ಯಾಸಿ ಎಂಬ ಆಸ್ಟ್ರೇಲಿಯಾದ ವಧು ತನ್ನ ಭಾವೀ ಪತಿ ಜೊತೆ ಮದುವೆಯ ಪ್ರತಿಜ್ಞಾ ವಿಧಿಯನ್ನು ಓದುವ ಬದಲು ತನ್ನ 6 ವರ್ಷಗಳ ಪ್ರೇಮಿ, ಭಾವೀ ಗಂಡ ತನಗೆ ಮಾಡಿದ ಮೋಸದ ವಿಷಯ ಮತ್ತು ತಾನು ಮದುವೆ ರದ್ದು ಪಡಿಸಿರುವ ವಿಷಯ ವನ್ನು ಓದಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮದುವೆಯ ಹಿಂದಿನ ರಾತ್ರಿ ಸ್ನೇಹಿತೆಯರೊಂದಿಗೆ ಸಂತೋಷ ದಿಂದಿದ್ದ ವೇಳೆ ತಮ್ಮ ಫೋನಿಗೆ ಮೇಲಿಂದ ಮೇಲೆ ಬಂದ ಮೆಸೇಜುಗಳ ಕಡೆ ಅವರು ಗಮನ ಹರಿಸಿದರು.

ಅವರಿಗೆ ಆಶ್ಚರ್ಯ ಕಾದಿತ್ತು, ಅವುಗಳು ಮಹಿಳೆಯೊಬ್ಬರು ಕ್ಯಾಸಿಯ ಭಾವೀ ಪತಿ ಜೊತೆ ನಡೆಸಿದ ಪ್ರೇಮ ಸಂಭಾಷಣೆಗಳು ಮತ್ತು ತೆಗೆಸಿಕೊಂಡ ಫೋಟೊಗಳ ಸ್ಕ್ರೀನ್‌ಶಾಟ್‌ ಗಳದ್ದಾಗಿತ್ತು. ಸ್ಕ್ರೀನ್‌ಶಾಟ್‌ಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಅವರು, ಆ ರಾತ್ರಿಯೇ ಮದುವೆ ರದ್ದುಪಡಿಸಲು ನಿರ್ಧರಿಸಿದರು. ಏಕಾಏಕಿ ಮದುವೆ ರದ್ದುಪಡಿಸಿದರೆ ಮರುದಿನ  ಬರಲಿರುವ ನೆಂಟರಿಗೆ ನಿರಾಶೆ ಮಾಡಿದಂತಾಗುತ್ತದೆ ಎಂದು ಭಾವಿಸಿ. ಎಲ್ಲರೆದುರೇ ಆ ಸಂದೇಶಗಳನ್ನು ಬಹಿರಂಗಪಡಿಸಿ, ಮದುವೆ ರದ್ದತಿಯನ್ನು ಘೋಷಿಸಿದರು.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.