ಚೀನಾದಲ್ಲಿ ನಾಯಿಗಳ ಜತೆ ವಾಕ್ಗೆ ನಿಷೇಧ!
Team Udayavani, Nov 20, 2018, 4:27 AM IST
ಬೆಂಗಳೂರಿನಂಥ ನಗರಗಳಲ್ಲಿ ನಾಯಿಗಳ ಜತೆಗೆ ಮಾರ್ನಿಂಗ್ ಹೋಗುವುದೊಂದು ಕ್ರಮವೇ ಆಗಿ ಹೋಗಿದೆ.ಆದರೆ ಚೀನಾದ ವೆನ್ಶಾನ್ ನಗರದವರಿಗೆ ಇಂಥ ಭಾಗ್ಯ ಇಲ್ಲವೇ ಇಲ್ಲ. ಅಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯ ವರಗೆ ನಗರದ ರಸ್ತೆಗಳಲ್ಲಿ ನಾಯಿಗಳ ಜತೆಗೆ ವಾಕ್ ಮಾಡುವುದನ್ನು ನಿಷೇಧಿಸಲಾಗಿದೆ. ಪಾರ್ಕ್, ಶಾಪಿಂಗ್ ಮಾಲ್, ಕ್ರೀಡಾ ಕ್ಷೇತ್ರಗಳಿಗೆ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಸಾಕಿದ ನಾಯಿಗಳ ಜತೆ ಭೇಟಿ ಮಾಡುವುದು ಸಲ್ಲದು. ಮೂರು ಅಡಿಗೆ ಮೀರದ ನಾಯಿಗಳಿಗೆ ಇಲ್ಲಿ ಪರವಾನಗಿ ಉಂಟು. ಅವುಗಳನ್ನು ಸಾರ್ವಜನಿಕರು ತಮ್ಮೊಂದಿಗೆ ಕರೆದೊಯ್ಯಲು ಅವಕಾಶ ಉಂಟು. ಮಾವೋ ಝೆಡಾಂಗ್ ಪ್ರಕಾರ ನಾಯಿ ಎನ್ನುವುದು ಮಧ್ಯಮ ವರ್ಗದವರ ಪ್ರೀತಿಯ ಸಂಕೇತ. ಹೀಗಾಗಿ ಚೀನಾದ ಹೆಚ್ಚಿನ ನಗರಗಳಲ್ಲಿ ನಾಯಿ ಸಾಕಣೆಯ ಮೇಲೆ ಒಂದಲ್ಲ ಒಂದು ರೀತಿಯ ನಿಷೇಧವಿದೆ.
ಚೀನಾ ರಾಜಧಾನಿ ಬೀಜಿಂಗ್ ನ ಕೇಂದ್ರ ಭಾಗದಲ್ಲಿ ಶ್ವಾನಗಳ ಪ್ರವೇಶಕ್ಕೆ ಅನುಮತಿ ಇಲ್ಲ. ರೇಬೀಸ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಸುನೀಗುತ್ತಿರುವುದರಿಂದ ನಾಯಿ ಸಾಕಣೆ ಮೇಲೆ ಇನ್ನಿಲ್ಲದ ನಿಯಮ ಹೇರಲಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್