ಗ್ರೀಸ್ ಗುಂಡಿಯಲ್ಲಿ ಸಿಕ್ಕಿಕೊಂಡಿದ್ದ ಕಳ್ಳ
Team Udayavani, Dec 14, 2018, 6:15 AM IST
ದರೋಡೆ ಮಾಡಲು ಬಂದ ಕಳ್ಳ ಒಂದಿಲ್ಲೊಂದು ರೀತಿಯಲ್ಲಿ ಸಿಕ್ಕಿಬಿದ್ದು ಜನರಿಗೆ ಉಚಿತ ತಮಾಷೆ ನೀಡುವುದನ್ನು ನಾವು ನೊಡುತ್ತಲೇ ಇರುತ್ತೇವೆ. ಅಮೆರಿಕದ ಕ್ಯಾಲಿಫೋರ್ನಿಯಾದ ಶಂಕಿತ ಕಳ್ಳನೊಬ್ಬ ಪರಾರಿಯಾಗಲು ಹೋಗಿ ತನ್ನ ಜೀವಕ್ಕೇ ಸಂಚಕಾರ ತಂದುಕೊಂಡಿದ್ದು, ಪೊಲೀಸರೇ ಆತನನ್ನು ಕಡೆಗೆ ರಕ್ಷಿಸಿದ್ದಾರೆ.
ಖಾಲಿಯಿದ್ದ ಚೈನೀಸ್ ರೆಸ್ಟೊರೆಂಟ್ ಒಂದರಲ್ಲಿ ಕನ್ನ ಹಾಕಲು ಪ್ರಯತ್ನಿಸಿದ್ದ ವ್ಯಕ್ತಿ ರಸ್ಟೊರೆಂಟ್ ಮಾಳಿಗೆಯಲ್ಲಿದ್ದ ಗ್ರೀಸ್ ಗುಂಡಿಯಲ್ಲಿ ಸಿಕ್ಕಿಕೊಂಡಿದ್ದ. 2 ದಿನಗಳಿಂದ ಅಲ್ಲಿಯೇ ಇದ್ದ ಆತನಿಗೆ ಕೈಕಾಲು ಕೂಡ ಆಡಿಸಲು ಸಾದ್ಯವಿರಲಿಲ್ಲ. ಆತ ಕ್ಷೀಣ ಧ್ವನಿಯಲ್ಲಿ ಸಹಾಯಕ್ಕಾಗಿ ಯಾಚಿಸುವುದು ಆ ಕಟ್ಟಡದ ಬಳಿಯಿದ್ದವರಿಗೆ ಕೇಳಿಸಿ, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಬಳಿಕ ಆತನನ್ನು ಅಲ್ಲಿಂದ ಹೊರತೆಗೆದು, ಚಿಕಿತ್ಸೆ ಕೊಡಿಸಲಾಯತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ