ರಸ್ತೆ ನಿಯಮ ಜಾಗೃತಿಗೆ “ಅಬ್ಬೆ ರಾಕ್’ ಸ್ಫೂರ್ತಿ
Team Udayavani, Jan 1, 2019, 5:50 AM IST
1969ರಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ್ದ ಅಬ್ಬೆ ರಾಕ್ ಎಂಬ ಹಾಡುಗಳ ಧ್ವನಿ ಸುರುಳಿಯ (ಸಾಂಗ್ಸ್ ಆಲ್ಬಂ) ಹೊರಕವಚದ ಫೋಟೋವನ್ನೇ ಸ್ಫೂರ್ತಿ ಯಾಗಿಟ್ಟು ಕೊಂಡು ಕೇರಳದಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಏರ್ಪ ಡಿಸಲು ಕಣ್ಣೂರಿನ ಟ್ರಾಫಿಕ್ ಪೊಲೀಸರು ವಿಭಿನ್ನ ಪ್ರಯತ್ನ ನಡೆಸಿದ್ದಾರೆ.
“ಅಬ್ಬೆ ರಾಕ್’ ಧ್ವನಿಸುರುಳಿಯ ನಾಲ್ವರು ಸಂಯೋ ಜಕರಾದ ಜಾನ್ ಲೆಸನ್, ಪಾಲ್ ಮೆಕಾರ್ಟೆ, ರಿಂಗೋ ಸ್ಟಾರ್, ಜಾರ್ಜ್ ಹ್ಯಾರಿಸನ್ ರಸ್ತೆ ಯೊಂದರ ಜೀಬ್ರಾ ಕ್ರಾಸಿಂಗ್ ಮೇಲೆ ನಡೆಯುತ್ತಿರುವ ಭಂಗಿ ಯಲ್ಲಿ ನಿಂತಿರುವ ಫೋಟೋ ಸಂಚ ಲನ ಸೃಷ್ಟಿಸಿತ್ತು. ಇದನ್ನೇ ಪುನರ್ ರಚಿಸಿರುವ ಕಣ್ಣೂರು ಟ್ರಾಫಿಕ್ ಪೊಲೀಸ್ ವಿಭಾಗ, ತನ್ನ ನಾಲ್ವರು ಪೊಲೀಸರು ಜೀಬ್ರಾ ಕ್ರಾಸಿಂಗ್ ಮಾಡುತ್ತಿರುವಂತೆ ಫೋಟೋ ತೆಗೆಸಿ ಟ್ರಾಫಿಕ್ ನಿಯಮಗಳ ಜಾಗೃತಿಗಾಗಿ ಬಳಸಿಕೊಂಡಿದೆ.ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..