ಕೇಕ್ ತುಂಡು ಮಾಡಲು ಲೆಕ್ಕ ಹಾಕಿದ ಬಿಲ್ಗೇಟ್ಸ್
Team Udayavani, Jan 3, 2019, 6:18 AM IST
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ದೈನಂದಿನ ಜೀವನದಲ್ಲೂ ಎಷ್ಟು ಬುದ್ಧಿವಂತರು ಎಂಬುದನ್ನು ಅವರ ಪತ್ನಿ ಮೆಲಿಂಡಾ ಗೇಟ್ಸ್ ಬಹಿರಂಗಪಡಿಸಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅವರು ಈ ವಿಚಾರ ತಿಳಿಸಿದ್ದಾರೆ.
ಗೇಟ್ಸ್ ದಂಪತಿ ಜ.1ರಂದು ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಅದರ ವಿಡಿಯೋ ಪೋಸ್ಟ್ ಮಾಡಿರುವ ಅವರು, “ನಾವು ನಿಮಗೆ ಕೇಕ್ ಕತ್ತರಿಸಲು ಹೇಳಿದಾಗ, ನೀವು ಅದೆಷ್ಟು ಬೇಗ ಕೇಕನ್ನು ಎಷ್ಟು ತುಂಡು ಕತ್ತರಿಸಿದರೆ ನೆರೆದ ಎಲ್ಲರಿಗೂ ಸಮಪಾಲು ದೊರೆಯುತ್ತದೆ ಎಂದು ಲೆಕ್ಕ ಹಾಕಿದಿರಿ. ಕೇಕಿನ ಮಧ್ಯೆ ರಟ್ಟು ಇತ್ತು. ನಾನದನ್ನು ನಿಮಗೆ ನೆನಪಿಸಲು ಮರೆತೆ. ಆ ಕ್ಷಣ ನನಗೆ ನಗು ತಡೆಯಲಾಗಲಿಲ್ಲ’ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ