CONNECT WITH US  

21 ಕೋಟಿ ರೂ.ಗೆ ಮಾರಾಟವಾದ ಮೀನು

ಒಂದು ದೊಡ್ಡ ಗಾತ್ರದ ಮೀನು ನಿಮ್ಮ ಪ್ರಕಾರ ಹೆಚ್ಚು ಎಂದರೆ ಎಷ್ಟು ದರಕ್ಕೆ ಮಾರಾಟವಾಗಬಹುದು? ನಿಮ್ಮ ಊಹೆ, ಅಂದಾಜು 1 ಲಕ್ಷ ರೂ. ಇರಬಹುದಾ? ಜಪಾನ್‌ನ ಪ್ರಸಿದ್ಧ ಮೀನು ಮಾರುಕಟ್ಟೆ "ತ್ಸುಕಿಜಿ'ಯಲ್ಲಿ 278 ಕೆ.ಜಿ. ತೂಗುವ ಮೀನೊಂದು 21 ಕೋಟಿ ರೂ.ಗೆ ಮಾರಾಟ ವಾಗಿದೆ. ಮಾರಾಟ ವಾದ ಮೀನಿನ ಹೆಸರು "ಟುನ'. ಇದು ಭಾರಿ ಜನಪ್ರಿಯ ಮೀನು ಮತ್ತು ನಶಿಸುತ್ತಿರುವ ಮೀನಿನ ಜಾತಿಗೆ ಸೇರಿದ್ದು.

2013ರಲ್ಲಿ ಮೀನೊಂದು ಭಾರೀ ಬೆಲೆಗೆ ಮಾರಾಟವಾಗಿ ಸುದ್ದಿ ಮಾಡಿತ್ತು. ಇದು ಆ ಮೀನಿಗಿಂತ ಅರ್ಧಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗಿ ಜಗತ್ತಿನಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೀನು ಎಂಬ ಸಾರ್ವಕಾಲಿಕ ದಾಖಲೆ ಬರೆದಿದೆ.

Trending videos

Back to Top