21 ಕೋಟಿ ರೂ.ಗೆ ಮಾರಾಟವಾದ ಮೀನು
Team Udayavani, Jan 6, 2019, 6:25 AM IST
ಒಂದು ದೊಡ್ಡ ಗಾತ್ರದ ಮೀನು ನಿಮ್ಮ ಪ್ರಕಾರ ಹೆಚ್ಚು ಎಂದರೆ ಎಷ್ಟು ದರಕ್ಕೆ ಮಾರಾಟವಾಗಬಹುದು? ನಿಮ್ಮ ಊಹೆ, ಅಂದಾಜು 1 ಲಕ್ಷ ರೂ. ಇರಬಹುದಾ? ಜಪಾನ್ನ ಪ್ರಸಿದ್ಧ ಮೀನು ಮಾರುಕಟ್ಟೆ “ತ್ಸುಕಿಜಿ’ಯಲ್ಲಿ 278 ಕೆ.ಜಿ. ತೂಗುವ ಮೀನೊಂದು 21 ಕೋಟಿ ರೂ.ಗೆ ಮಾರಾಟ ವಾಗಿದೆ. ಮಾರಾಟ ವಾದ ಮೀನಿನ ಹೆಸರು “ಟುನ’. ಇದು ಭಾರಿ ಜನಪ್ರಿಯ ಮೀನು ಮತ್ತು ನಶಿಸುತ್ತಿರುವ ಮೀನಿನ ಜಾತಿಗೆ ಸೇರಿದ್ದು.
2013ರಲ್ಲಿ ಮೀನೊಂದು ಭಾರೀ ಬೆಲೆಗೆ ಮಾರಾಟವಾಗಿ ಸುದ್ದಿ ಮಾಡಿತ್ತು. ಇದು ಆ ಮೀನಿಗಿಂತ ಅರ್ಧಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗಿ ಜಗತ್ತಿನಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೀನು ಎಂಬ ಸಾರ್ವಕಾಲಿಕ ದಾಖಲೆ ಬರೆದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ