ಈ ನಾಯಿಮರಿಗಳಿಗೆ ಹಸುವೇ ತಾಯಿ
Team Udayavani, Jan 7, 2019, 5:31 AM IST
ಇತ್ತೀಚೆಗಷ್ಟೇ ನಾಯಿ ಮತ್ತು ಬೆಕ್ಕೊಂದರ ಒಡನಾಟವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಉತ್ತರಪ್ರದೇಶದ ಮತ್ತೂಂದು ವಿಡಿಯೋ ಆನ್ಲೈನ್ ಮೂಲಕ ಜನರ ಮನ ಮುಟ್ಟಿದೆ. ಬೀಡಾಡಿ ಹಸುವೊಂದು ನಾಲ್ಕು ನಾಯಿಮರಿಗಳನ್ನು ಪೋಷಿ ಸುತ್ತಿರುವ ವಿಡಿಯೋವಿದು.
ಇತ್ತೀಚೆಗಷ್ಟೇ ಈ ನಾಯಿ ಮರಿಗಳ ತಾಯಿ ಅಪಘಾತದಲ್ಲಿ ಸತ್ತಿತ್ತಂತೆ. ಹೀಗಾಗಿ ಮರಿಗಳು ಅನಾಥವಾ ಗಿದ್ದವು. ಆದರೆ, ಅಂದಿನಿಂದ ಅದೇ ಬೀದಿಯಲ್ಲಿದ್ದ ಹಸುವು ಈ ನಾಲ್ಕೂ ಮರಿಗಳನ್ನು ಹಾಲುಣಿಸಿ ಸಾಕುತ್ತಿದೆ. ಮರಿಗಳು ಕೂಡ ತನ್ನದೇ ತಾಯಿ ಎಂಬಂತೆ ಈ ಹಸುವಿನ ಸುತ್ತಮುತ್ತ ಓಡಾ ಡುತ್ತಾ ಬೆಳೆಯುತ್ತಿವೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಈ ವಿಡಿ ಯೋ ಈಗ ವೈರಲ್ ಆಗಿದ್ದು, ಬಹಳಷ್ಟು ಮಂದಿ ಇದನ್ನು ಮೆಚ್ಚಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ