ಜಾಲತಾಣದಲ್ಲಿ ಅಲೆ ಸೃಷ್ಟಿಸಿದ ಒಂದು ವರ್ಣಚಿತ್ರ
Team Udayavani, Feb 3, 2019, 6:08 AM IST
ತನ್ನ ತಾಯಿಯು ಆಕೆ ಬಿಡಿಸಿದ್ದ ವರ್ಣಚಿತ್ರ ಹಿಡಿದು ತೆಗೆಸಿಕೊಂಡಿದ್ದ ಫೋಟೋವನ್ನು ಅಮೆರಿಕದ ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಇದನ್ನು ಯಾರೂ ಇಷ್ಟ ಪಡುವುದಿಲ್ಲ ಎಂದು ಅಮ್ಮ ನಂಬಿದ್ದಾಳೆ’ ಎಂದು ಬರೆದಿದ್ದ.
ಈ ಪೋಸ್ಟ್ ಎಲ್ಲೆಡೆ ಹರಿದಾಡಿ ಕಡೆಗೆ ಸ್ವೀಡನ್ನ ಕಲಾವಿದರೊಬ್ಬರನ್ನು ತಲುಪಿದೆ. ಅವರು ಈ ಫೋಟೋವನ್ನು ಅದು ಇದ್ದಂತೆಯೇ ಪೆಯಿಂಟ್ ಮಾಡಿ, “ನಾನು ಯಾರಧ್ದೋ ತಾಯಿಯ ಚಿತ್ರವನ್ನು ಬಿಡಿಸಿದ್ದೇನೆ’ ಎಂದು ಬರೆದಿದ್ದರು.
ಕೆಲ ದಿನಗಳ ಬಳಿಕ ಸ್ವೀಡನ್ನ ಆ ಕಲಾವಿದ ಮಹಿಳೆಯ ಪೆಯಿಟಿಂಗ್ ಹಿಡಿದಿದ್ದ ಫೋಟೊವನ್ನು, ವಿದ್ಯಾರ್ಥಿನಿಯೊಬ್ಬಳು ಚಿತ್ರಿಸಿ ಪೋಸ್ಟ್ ಮಾಡಿದ್ದಳು. ಆದಾದ ಬಳಿಕ ಒಬ್ಬರ ಅನಂತರ ಒಬ್ಬರಂತೆ ಹಲವರು ಇದೇ ರೀತಿ ಪೆಯಿಂಟ್ ಮಾಡುತ್ತಾ ಹೋಗಿದ್ದು, ಇದು ಜಾಲತಾಣದಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿದೆ
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ