ಗಮನ ಸೆಳೆದ ಪ್ರಿಯಾಂಕಾ ಚೋಪ್ರಾ ಟ್ರೆಂಚ್ ಕೋಟ್: ಫೋಟೋಗಳು ವೈರಲ್
Team Udayavani, May 2, 2017, 3:01 PM IST
ನ್ಯೂಯಾರ್ಕ್ : ಮೆಟ್ರೋಪೊಲಿಟನ್ ಆರ್ಟ್ ಮ್ಯೂಸಿಯಂನಲ್ಲಿ ನಡೆದ ‘ಮೆಟ್ ಗಲಾ 2017’ರಲ್ಲಿ ನಟಿ ಮಣಿಯರು ಮಾದಕ ಮೈಮಾಟದಿಂದ ಗಮನ ಸೆಳೆದರೆ ಭಾರತದ ಪ್ರಿಯಾಂಕಾ ಚೋಪ್ರಾ ಮಾತ್ರ ಮಾದಕತೆಯೊಂದಿಗೆ ತನ್ನ ಧಿರಿಸಿನಿಂದಲೂ ಗಮನ ಸೆಳೆದರು.
ರಾಲ್ಫ್ ಲಾರೆನ್ ಡಿಸೈನ್ ಮಾಡಿದ ವಿಶಿಷ್ಟವಾದ ಗೌನ್ ಧರಿಸಿದ ಕ್ವಾಂಟಿಕೋ ಖ್ಯಾತಿಯ ಪ್ರಿಯಾಂಕ ಎಲ್ಲರ ಕಣ್ಣು ಕುಕ್ಕಿದರು. ಹಿಂಬದಿಯಿಂದ ಉದ್ದನೆಯದಾಗಿ ಇಳಿಯ ಬಿಟ್ಟಿದ್ದ ಎಳೆದೊಯ್ಯುವಷ್ಟಿದ್ದ ಗೌನ್ ಎಲ್ಲರ ಗಮನ ಸೆಳೆಯಿತು.
ಕೆಂಪು ಹಾಸಿನ ಮೇಲೆ ಗೌನ್ ಧರಿಸಿ ಪ್ರಿಯಾಂಕ ಹೆಜ್ಜೆ ಹಾಕಿರುವ ಫೋಟೋಗಳು ಭಾರತದಲ್ಲಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಒಂದಕ್ಕಿಂದ ಒಂದು ಹಾಸ್ಯಮಯ ಕಮೆಂಟ್ಗಳು ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?