ಮುನಿಸು ಮರೆತ ಕಾಜೋಲ್ ಮತ್ತು ಕರಣ್ ಜೋಹರ್
Team Udayavani, Aug 30, 2017, 12:25 PM IST
ಮುಂಬಯಿ: ಇದು ಬಾಲಿವುಡ್ ನಟಿ ಕಾಜೋಲ್ ಮತ್ತು ನಟ,ನಿರ್ದೇಶಕ ಕರಣ್ ಜೋಹರ್ ಅಭಿಮಾನಿಗಳಿಗೆ ಶುಭ ಸುದ್ದಿ. ಇಬ್ಬರೂ ತಮ್ಮ ಹಳೆಯ ಮುನಿಸು ಮರೆತು ಮತ್ತೆ ಸ್ನೇಹಿತರಾಗಿದ್ದಾರೆ.
ಕಳೆದ ವರ್ಷ ‘ಶಿವಾಯ್’ ಮತ್ತು ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರಗಳ ಬಿಡುಗಡೆಯ ವೇಳೆ ಇಬ್ಬರ ನಡುವೆ ಜಟಾಪಟಿ ನಡೆದು ಪರಸ್ಪರ ಸಂಬಂಧ ಹಳಸಿ ಹೋಗಿತ್ತು.
ವರ್ಷದ ಬಳಿಕ ಇದೀಗ ಇನ್ಸ್ಟಾಗ್ರಾಂನಲ್ಲಿ ಕರಣ್ ಜೋಹರ್ರ ಇಬ್ಬರು ಅವಳಿ ಮಕ್ಕಳ ಚಿತ್ರಕ್ಕೆ ಕಾಜೋಲ್ ಲೈಕ್ ನೀಡಿದ್ದಾರೆ. ಆ ಬಳಿಕ ಕರಣ್ ಅವರೂ ಕಾಜೋಲ್ ಅವರ ಮನೀಷ್ ಮಲ್ಹೋತ್ರಾ ಅವರೊಂದಿಗಿನ ಚಿತ್ರಕ್ಕೆ ಲೈಕ್ ನೀಡಿದ್ದಾರೆ.
ಕಾಜೋಲ್ ಪತಿ ಅಜಯ್ ದೇವ್ಗನ್ ಅವರ ಅಭಿನಯದ ಶಿವಾಯ್ ಚಿತ್ರದ ಎದುರು ಯೇ ದಿಲ್ ಹೇ ಮುಷ್ಕಿಲ್ ಚಿತ್ರ ಬಿಡುಗಡೆ ಮಾಡಿ, ಶಿವಾಯ್ ಸೋಲಿಸಲು ಕರಣ್ ಲಂಚ ನೀಡಿ ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದು ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ