ಆರ್ ಪಾರ್ ಚಿತ್ರದ ಖ್ಯಾತ ನಟಿ 82 ವರ್ಷದ ಶ್ಯಾಮಾ ವಿಧಿವಶ
Team Udayavani, Nov 15, 2017, 11:29 AM IST
ಹೊಸದಿಲ್ಲಿ : ‘ಆರ್ಪಾರ್’ ಹಿಂದಿ ಚಿತ್ರದ ಖ್ಯಾತ ನಟಿ ಶ್ಯಾಮಾ ಅವರು ನ.14ರಂದು ಬೆಳಗ್ಗೆ ನಿಧನಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ತನ್ನ ಕಾಲದ ಅತ್ಯಂತ ಸುಂದರಿ ನಟಿ ಎಂಬ ಖ್ಯಾತಿಯನ್ನು ಶ್ಯಾಮಾ ಪಡೆದಿದ್ದರು.
ಶ್ಯಾಮಾ ನಿಧನದ ಸುದ್ದಿಯನ್ನು ನಟ ಜಾನಿ ವಾಕರ್ ಅವರ ಪುತ್ರ ನಸೀರ್ ಖಾನ್ ಅವರು ಇಂದು ಬುಧವಾರ ಮಾಧ್ಯಮಕ್ಕೆ ತಿಳಿಸಿದರು.
”ಶ್ಯಾಮಾ ಅವರು ನನ್ನ ತಂದೆ ಜಾನಿ ವಾಕರ್ ಅವರೊಂದಿಗೆ ಅನೇಕ ಸಿನೇಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಜಾನಿ ವಾಕರ್ ಹೆಸರಿನ ಸಿನೇಮಾದಲ್ಲಿ ಆಕೆಯೇ ಹೀರೋಯಿನ್ ಆಗಿದ್ದರು” ಎಂದು ತಿಳಿಸಿರುವ ಜಾನಿ ವಾಕರ್ ಪುತ್ರ ನಸೀರ್ ಖಾನ್ ಅವರು ಶ್ಯಾಮಾ ನಿಧನಕ್ಕೆ ಶೋಕ, ಸಂತಾಪ ವ್ಯಕ್ತಪಡಿಸಿದರು.
ನಟಿ ಶ್ಯಾಮಾ ಅವರು 1953ರಲ್ಲಿ ಪ್ರಖ್ಯಾತ ಸಿನೇಮಾಟೋಗ್ರಾಫರ್ ಫಾಲಿ ಮಿಸ್ತ್ರೀ ಅವರನ್ನು ವಿವಾಹವಾಗಿದ್ದರು. ಶ್ಯಾಮಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರೆಂದರೆ ಫಾರೂಕ್, ಶಿರಿನ್ ಮತ್ತು ರೋಹಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ