2ನೇ ಹಂತದ ಡಿಜಿಟಲ್ ಪೇಮೆಂಟ್ ಶೀಘ್ರ ಜಾರಿ!
Team Udayavani, Nov 8, 2017, 1:00 PM IST
ನವದೆಹಲಿ: ತನ್ನ ಕ್ಯಾಶ್ಲೆಸ್ ಸಮಾಜದ ಕನಸು ನನಸಾಗಿಸಲು ಕಟಿಬದ್ಧವಾಗಿರುವ ಕೇಂದ್ರ ಸರ್ಕಾರ, ಮುಂದಿನ ವರ್ಷ ಜನವರಿಯಿಂದ 2ನೇ ಹಂತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿದ್ದು, ನಗದು ರಹಿತ ವ್ಯವಹಾರಕ್ಕೆ ಮತ್ತಷ್ಟು ಉತ್ತೇಜನ ಕೊಡಲು ನಿರ್ಧರಿಸಿದೆ. ಇದರ ಜಾರಿ ಜವಾಬ್ದಾರಿ ಜಾಹೀರಾತು ಹಾಗೂ ದ್ಯಶ್ಯ ಮಾಧ್ಯಮ ಪ್ರಚಾರ ನಿರ್ದೇಶನಾಲ ಹೊತ್ತಿದೆ. ಈ ಬಾರಿ ಕೇಂದ್ರದ ಪ್ರತಿಯೊಂದು ಸಚಿವಾಲಯವೂ ಡಿಜಿಟಲ್ ಪೇಮೆಂಟ್ಗೆ ಉತ್ತೇಜನ ಕೊಡಬೇಕೆಂದು ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್