ಮುಂಬಯಿ ಶೇರು : ಆರಂಭಿಕ ವಹಿವಾಟಿನಲ್ಲಿ 85 ಅಂಕ ಕುಸಿತ
Team Udayavani, Nov 28, 2017, 11:06 AM IST
ಮುಂಬಯಿ : ಕಳೆದ ಎಂಟು ದಿನಗಳ ಗೆಲುವಿನ ಓಟದಲ್ಲಿ ಮುಂಬಯಿ ಶೇರು ದಾಖಲಿಸಿರುವ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದ ಪ್ರಯಕ್ತ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 85 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಪಿಎಸ್ಯು, ಮೆಟಲ್, ತೈಲ ಮತ್ತು ಅನಿಲ ಹಾಗೂ ಎಫ್ಎಂಸಿಜಿ ರಂಗದ ಶೇರುಗಳು ಇಂದು ಮಾರಾಟದ ಒತ್ತಡಕ್ಕೆ ಗುರಿಯಾಗಿ ಹಿನ್ನಡೆ ಕಂಡವು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 29.15 ಅಂಕಗಳ ನಷ್ಟದೊಂದಿಗೆ 33,695.29 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,394.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಲಾರ್ಸನ್, ಐಟಿಸಿ, ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್ಗಳು : ಇಂಡಸ್ ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಝೀ ಎಂಟರ್ಟೇನ್ಮೆಂಟ್, ಯುಪಿಎಲ್, ಟಾಟಾ ಸ್ಟೀಲ್.
ಟಾಪ್ ಲೂಸರ್ಗಳು : ಒಎನ್ಜಿಸಿ, ಪವರ್ ಗ್ರಿಡ್ ಕಾರ್ಪ್, ಬಿಪಿಸಿಎಲ್, ಎನ್ಟಿಪಿಸಿ, ಎಚ್ಪಿಸಿಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್