CONNECT WITH US  

ಉತ್ತರಾಖಂಡ ಹೂಡಿಕೆ ಶೃಂಗ: 20,000 ಕೋಟಿ ರೂ. ನಿರೀಕ್ಷೆ

ಹೊಸದಿಲ್ಲಿ : ಮುಂದಿನ ತಿಂಗಳು ನಡೆಯಲಿರುವ ಹೂಡಿಕೆದಾರರ ಶೃಂಗದಲ್ಲಿ ಕನಿಷ್ಠ 20,000 ಕೋಟಿ ರೂ. ಹೂಡಿಕೆಯನ್ನು ಉತ್ತರಾಖಂಡ ಆಕರ್ಷಿಸಲಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

ಬೆಂಗಳೂರು, ಅಹ್ಮದಾಬಾದ್‌, ಮುಂಬಯಿ ಮತ್ತು ದಿಲ್ಲಿಯಲ್ಲಿ ರೋಡ್‌ ಶೋ ಕೈಗೊಂಡು ಹೂಡಿಕೆದಾರರನ್ನು ಆಕರ್ಷಿಸಲಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾವತ್‌ ಅವರು "ಕೈಗಾರಿಕೆಗಳಿಗೆ ಭೂಮಿ ಒದಗಿಸುವುದಕ್ಕೆ ಉತ್ತರಾಖಂಡಕ್ಕೆ ಇರುವ ಇತಿಮಿತಿಗಳನ್ನು ನಾನು ತಿಳಿದಿದ್ದೇನೆ; ಆದರೆ ರಾಜ್ಯದೆಡೆಗೆ ಹರಿದು ಬರುವ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವಲ್ಲಿ ಯಾವುದೇ ತೊಂದರೆ ಇಲ್ಲ' ಎಂದು ಹೇಳಿದರು. 

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top