CONNECT WITH US  

ಕೊಳ್ಳೇಗಾಲ: ಅಭ್ಯರ್ಥಿಗಳ‌ ನಾಮಪತ್ರ ಸಲ್ಲಿಕೆ

ಕೊಳ್ಳೇಗಾಲ: ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌: ಕಾಂಗ್ರೆಸ್‌ನಿಂದ 3ನೇ ವಾರ್ಡ್‌ನಿಂದ ರೇಖಾ, 4ನೇ ವಾರ್ಡ್‌ನಿಂದ ಮಂಜುನಾಥ್‌, 12ನೇ ವಾರ್ಡ್‌ನಿಂದ ರಾಜೇಶ್‌, 13 ನೇ ವಾರ್ಡ್‌ನಿಂದ ರೂಪಾ, 15 ನೇ ವಾರ್ಡ್‌ನಿಂದ ರಾಘವೇಂದ್ರ, 19 ನೇ ವಾರ್ಡ್‌ನಿಂದ ಸುಧಾ, 20ನೇ ವಾರ್ಡ್‌ನಿಂದ ಸುನೇರಾ ಬೇಗಂ, 21ನೇ ವಾರ್ಡ್‌ನಿಂದ ಎಸ್‌.ಮೂರ್ತಿ, 23 ನೇ ವಾರ್ಡ್‌ನಿಂದ ಆರ್‌.ಶೀಲಾ, 25ನೇ ವಾರ್ಡ್‌ನಿಂದ ಸೋಮಯ್ಯ, 26ನೇ ವಾರ್ಡ್‌ನಿಂದ ವಿ.ಶ್ವೇತಾ, 28ನೇ ವಾರ್ಡ್‌ನಿಂದ ಚಿಕ್ಕತಾಯಮ್ಮ, 30ನೇ ವಾರ್ಡ್‌ನಿಂದ ಸುರೇಶ್‌, 31 ನೇ ವಾರ್ಡ್‌ನಿಂದ ಸುಶೀಲಾ ನಾಮಪತ್ರ ಸಲ್ಲಿಸಿದರು.

ಬಿಜೆಪಿ: ಬಿಜೆಪಿಯಿಂದ 2 ನೇ ವಾರ್ಡ್‌ನಿಂದ ಧರಣೇಶ್‌, 7ನೇ ವಾರ್ಡ್‌ನಿಂದ ಸುರೇಶ್‌, 8ನೇ ವಾರ್ಡ್‌ನಿಂದ  ಕವಿತಾ, 9 ನೇ ವಾರ್ಡ್‌ನಿಂದ ನಾಗೇಂದ್ರ, 10ನೇ ವಾರ್ಡ್‌ನಿಂದ ಜಿ.ಪಿ.ಶಿವಕುಮಾರ್‌, 11 ನೇ ವಾರ್ಡ್‌ನಿಂದ ರವಿಬಾಬು, 12 ನೇ ವಾರ್ಡ್‌ನಿಂದ ಸಿ.ಎಂ.ಪರಮೇಶ್ವರಯ್ಯ, 21 ನೇ ವಾರ್ಡ್‌ನಿಂದ ಲೋಕೇಶ್‌, 24 ನೇ ವಾರ್ಡ್‌ನಿಂದ ಪುಟ್ಟಸ್ವಾಮಿ, 26 ನೇ ವಾರ್ಡ್‌ನಿಂದ ದಿವ್ಯಜ್ಯೋತಿ, 27ನೇ ವಾರ್ಡ್‌ನಿಂದ ಚಂದ್ರಕಲಾ, 28 ನೇ ವಾರ್ಡ್‌ನಿಂದ ಆಶಾರಾಣಿ, 29 ನೇ ವಾರ್ಡ್‌ನಿಂದ ರಮ್ಯ ನಾಮಪತ್ರ ಸಲ್ಲಿಸಿದರು.

ಬಿಎಸ್‌ಪಿ: ಬಿಎಸ್‌ಪಿಯಿಂದ 2 ನೇ ವಾರ್ಡ್‌ನಿಂದ ಎಲ್‌.ನಾಗಮಣಿ, 3ನೇ ವಾರ್ಡ್‌ನಿಂದ ವಾಣಿ, 4 ನೇ ಸುರೇಶ್‌, 5 ನೇ ವಾರ್ಡ್‌ನಿಂದ ನಟರಾಜು, 7ನೇ ವಾರ್ಡ್‌ನಿಂದ ನಾಶೀರ್‌ ಶರೀಫ್, 8ನೇ ವಾರ್ಡ್‌ನಿಂದ ಸುಶೀಲಾ, 9ನೇ ವಾರ್ಡ್‌ನಿಂದ ಎಸ್‌. ರಮೇಶ್‌, 10 ನೇ ವಾರ್ಡ್‌ನಿಂದ ಆನಂದ್‌, 11 ನೇ ವಾರ್ಡ್‌ನಿಂದ ಲಕ್ಷ್ಮೀಕಾಂತ್‌, 13 ನೇ ವಾರ್ಡ್‌ನಿಂದ ಪವಿತ್ರಾ, 14ನೇ ವಾರ್ಡ್‌ನಿಂದ ವೇಣುಗೋಪಾಲ್‌,

15ನೇ ವಾರ್ಡ್‌ನಿಂದ ಮಹಮದ್‌ ಷರೀಫ್, 17ನೇ ವಾರ್ಡ್‌ನಿಂದ ರಾಜಪ್ಪ, 19 ನೇ ವಾರ್ಡ್‌ನಿಂದ ಸರಸ್ವತಿ, 20ನೇ ವಾರ್ಡ್‌ನಿಂದ ರೀಜ್ವಾನ್‌ಬಾನು, 21ನೇ ವಾರ್ಡ್‌ನಿಂದ ಪ್ರಕಾಶ್‌, 22ನೇ ವಾರ್ಡ್‌ನಿಂದ ರಾಮಕೃಷ್ಣ, 23ನೇ ವಾರ್ಡ್‌ನಿಂದ ಜಯಮೇರಿ, 24ನೇ ವಾರ್ಡ್‌ನಿಂದ ಜಯರಾಜು, 25ನೇ ರಾಮಕೃಷ್ಣ, 26ನೇ ವಾರ್ಡ್‌ನಿಂದ ನಾಗಸುಂದ್ರಮ್ಮ, 27ನೇ ವಾರ್ಡ್‌ನಿಂದ ಮಹದೇವಮ್ಮ, 28ನೇ ವಾರ್ಡ್‌ನಿಂದ ನಾಗಶ್ರೀ, 29ನೇ ವಾರ್ಡ್‌ನಿಂದ ಲತಾ, 30 ನೇ ವಾರ್ಡ್‌ನಿಂದ ಮಹೇಶ್‌ ನಾಮಪತ್ರ ಸಲ್ಲಿಸಿದರು.

ಪಕ್ಷೇತರ: ಪಕ್ಷೇತರ ಅಭ್ಯರ್ಥಿಗಳಾಗಿ 2ನೇ ವಾರ್ಡ್‌ನಿಂದ ಶಾಂತರಾಮಶೆಟ್ಟಿ, 3ನೇ ವಾರ್ಡ್‌ನಿಂದ ರತ್ನಮ್ಮ, 26ನೇ ವಾರ್ಡ್‌ನಿಂದ ಶ್ವೇತಾ, 27ನೇ ವಾರ್ಡ್‌ನಿಂದ ಮಣಿಯಮ್ಮ ಮತ್ತು ಭಾಗ್ಯಮ್ಮ, ಭಾಗ್ಯರವರು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

Trending videos

Back to Top