CONNECT WITH US  

ಪ್ರಾರ್ಥನೆ

ಶಾಲೆಗೆ ಹೋಗಲು
ಮನಸ್ಸಿಲ್ಲದ ಮಕ್ಕಳು
ಪ್ರಾರ್ಥಿಸುತ್ತಿದ್ದಾರೆ ದೇವರ ಬಳಿ
ಈ ದಿನವೂ ಸ್ಕೂಲಿಗೆ ಬರಲಿ
ಒಂದೆರಡು ಚಿರತೆ, ಹುಲಿ!
- ಎಚ್‌.ಡುಂಡಿರಾಜ್‌


Trending videos

Back to Top