CONNECT WITH US  

ನಂಬಿಕೆ 

ಉತ್ತರ ಪ್ರದೇಶದ ಹಾಗೆ
ಕರ್ನಾಟಕದಲ್ಲೂ ಬಿಜೆಪಿಗೆ
ಜಯವಾಗುತ್ತದೆ ಎಂಬುದು
ಬಿಎಸ್‌ವೈ ನಂಬಿಕೆ
ಸಿದ್ದು ದೃಷ್ಟಿಯಲ್ಲಿ ಅದು
ನಿಷೇಧಕ್ಕೆ ಅರ್ಹವಾದ
ಮೂಢನಂಬಿಕೆ!
- ಎಚ್‌. ಡುಂಡಿರಾಜ್‌


Trending videos

Back to Top