CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸೋಲು- ಗೆಲುವು

ಗಂಡ ಹೆಂಡಿರ ಜಗಳದಲ್ಲಿ
ಯಾರಾದರೊಬ್ಬರು ಸೋಲು
ಒಪ್ಪಿಕೊಳ್ಳುವುದು ಒಳ್ಳೆಯದು
ಜಿದ್ದಿಗೆ ಬಿದ್ದು ಹೋರಾಡಿ
ಇಬ್ಬರೂ ಗೆದ್ದರೆ
ದಾಂಪತ್ಯ ಸೋಲುವುದು!
 - ಎಚ್‌. ಡುಂಡಿರಾಜ್‌

Back to Top