CONNECT WITH US  

ನರಿ ಕತೆ

ಮೈತ್ರಿ ಸರಕಾರವನ್ನು
ನಾವು ಬೀಳಿಸುವುದಿಲ್ಲ
ತಾನಾಗಿಯೆ ಬಿದ್ದರೆ ಬೀಳಲಿ
ಅನ್ನುತ್ತಿದ್ದಾರೆ ಈಗ
ಭಾಜಪದ ನಾಯಕರು
ಕೈಗೆಟುಕದ ದ್ರಾಕ್ಷಿ ಹುಳಿ !
 ಎಚ್‌. ಡುಂಡಿರಾಜ್‌ 

Trending videos

Back to Top