CONNECT WITH US  

ಗೌಡರ ತಂತ್ರ

ದೊಡ್ಡ ಗೌಡರು ಮರೆತಿಲ್ಲ
ತಮ್ಮ ವಿರುದ್ಧವೇ ಸಿದ್ದು
ಬಂಡಾಯದ ಬಾವುಟ ಹಾರಿಸಿದ್ದು
ಆದ್ದರಿಂದಲೇ ಅವರು
ಸಿದ್ದು ವಿರೋಧಿಯನ್ನು
ಜೆಡಿಎಸ್‌ ಅಧ್ಯಕ್ಷರಾಗಿ ಆರಿಸಿದ್ದು !
 ಎಚ್‌. ಡುಂಡಿರಾಜ್‌


Trending videos

Back to Top