CONNECT WITH US  

ಚಿತ್ರರಂಗ

ಯಾರು ನೋಡುವರು
ಪ್ರತಿಭೆ, ಅನುಭವ
ಮೈಕಟ್ಟು, ಸುಂದರ ವದನ ?
ನಾಯಕನಾಗಲು
ಬೇಕಾಗಿರುವುದು
ಕೋಟಿಗಟ್ಟಲೆ ಕಾಳಧನ !
 ಎಚ್‌. ಡುಂಡಿರಾಜ್‌

Trending videos

Back to Top