CONNECT WITH US  

ಹನಿದನಿ

ಮಿತ್ರ ಪಕ್ಷದ ಸಚಿವರ
ಕಾರ್ಯ ವೈಖರಿ ಬಗ್ಗೆ
ಹೆಚ್ಚುತ್ತಿದೆ ದೂರು,ಅಸಮಾಧಾನ
ಕೊನೆಗೊಮ್ಮೆ ಬೇಸತ್ತು
ಕೊಡಬಹುದು ಕೈ
ತೆನೆಹೊತ್ತ ಮಹಿಳೆಗೆ ವಿಚ್ಛೇದನ

ಎಚ್‌. ಡುಂಡಿರಾಜ್‌

Trending videos

Back to Top