CONNECT WITH US  

ಇಂಗ್ಲೆಂಡಲ್ಲಿ ಭಾರತ

ಬ್ಯಾಟ್ಸ್‌ ಮೆನ್‌ಗಳಿಗೆ
ಸ್ವಿಂಗ್‌ ಬೌಲಿಂಗ್‌
ಆಡಲು ಬರುವುದಿಲ್ಲ
ಬೌಲರ್‌ಗಳಿಗೆ ಚೆಂಡು ಸ್ವಿಂಗ್‌
ಮಾಡಲು ಬರುವುದಿಲ್ಲ
ಭಾರತದ ಫ್ಯಾನ್‌ಗಳು
ಮೂರನೆ ಟೆಸ್ಟ್‌
ನೋಡಲು ಬರುವುದಿಲ್ಲ !
 ಎಚ್‌. ಡುಂಡಿರಾಜ್‌ 

Trending videos

Back to Top