CONNECT WITH US  

ತ್ರಿವರ್ಣ ಪುಷ್ಪ

ಕೆಂಪು ತೋಟದ ಒಳಗೆ
ಪ್ರದರ್ಶನಕ್ಕೆ ಇಟ್ಟಿರುವ
ನೂರಾರು ಹೂಗಳ ಚೆಲುವು
ಮೀರಿಸುತ್ತದೆ ಕೆಂಪು
ಕೋಟೆಯಲ್ಲಿ ಅರಳಿದ
ಮೂರು ಬಣ್ಣಗಳ ಹೂವು !
ಎಚ್‌. ಡುಂಡಿರಾಜ್‌

Trending videos

Back to Top