CONNECT WITH US  

ಇಲ್ಲದಿರುವುದು

ಜಿಲ್ಲಾ ಕೇಂದ್ರಗಳಲ್ಲೂ
ಸಿಗುತ್ತದೆ ಈಗ
ರಾಜಧಾನಿಯಲ್ಲಿ ಸಿಗುವ
ಸಾಮಾನು ಸರಂಜಾಮು
ಇಲ್ಲದಿರುವುದು ಒಂದೇ
ಟ್ರಾಫಿಕ್‌ ಜಾಮು!

 ಎಚ್‌. ಡುಂಡಿರಾಜ್‌

Trending videos

Back to Top