CONNECT WITH US  

ಪ್ರಯತ್ನ

ಛಲ ಬಿಡದೆ ನಡೆದು
ಗುರಿ ತಲುಪುವುದು
ನಮಗಿಂತ ಚಿಕ್ಕ ಇರುವೆ
ದೊಡ್ಡಕಾಲಿದ್ದರೇನು
ನಡೆಯದಿದ್ದರೆ ನೀನು
ಬಿದ್ದಲ್ಲೆ ಇದ್ದಲ್ಲೆ ಇರುವೆ!
 ಎಚ್‌. ಡುಂಡಿರಾಜ್‌


Trending videos

Back to Top