CONNECT WITH US  

ಸಿಎಂ ಉವಾಚ

ಭವಿಷ್ಯ, ವಾಸ್ತು ಪ್ರಕಾರ 
ಭದ್ರವಾಗಿದೆ ಸರಕಾರ 
ಉಂಟು ಆ ದೇವರ ದಯೆ 
ಕೈ ಪಕ್ಷದವರು 
ಹೇಳಿದಂತೆ ಕುಣಿಯಲು 
ನಾನವರ ಕೈಗೊಂಬೆಯೇ?
 ಎಚ್‌. ಡುಂಡಿರಾಜ್‌


Trending videos

Back to Top