CONNECT WITH US  

ಸಿದ್ದು ಹೇಳಿದ್ದು

ಏನಿದ್ದರೂ ಸಮನ್ವಯ
ಸಮಿತಿಯಲ್ಲಿ ಹೇಳಿ
ಉಂಟಲ್ಲ ಈ ಚಾವಡಿ,
ಚಿಕ್ಕ ಮಕ್ಕಳ ಹಾಗೆ
ದೆಹಲಿಗೆ ಓಡಿ
ಹೇಳಬೇಡಿ ಚಾಡಿ!
 ಎಚ್‌. ಡುಂಡಿರಾಜ್‌

ಇಂದು ಹೆಚ್ಚು ಓದಿದ್ದು

Trending videos

Back to Top