CONNECT WITH US  

ಕೃಷ್ಣ ಸಂದೇಶ

ಹಾಲು ಮೊಸರು ಬೆಣ್ಣೆ
ತುಪ್ಪ ತಿಂದು ತೇಗಿರಿ
ಕೊಲೆಸ್ಟಿರಾಲ್‌ ಚಿಂತೆ ಬಿಡಿ
ಶಕ್ತಿವಂತರಾಗಿರಿ
ನನ್ನ ಹಾಗೆ ಆಗಿರಿ
ಬೆರಳಿನಲ್ಲಿ ಎತ್ತಬಹುದು
ಅದೋ ನೋಡಿ ಆ ಗಿರಿ 
ಗೋವರ್ಧನ ಗಿರಿ!

ಎಚ್‌. ಡುಂಡಿರಾಜ್‌ 
 

Trending videos

Back to Top