ಗುರು
Team Udayavani, Sep 05, 2018, 10:17 AM IST

ಮನೆಯೊಂದು ಖಾಸಗಿ
ಪ್ರಾಥಮಿಕ ಶಾಲೆ
ತಾಯಿಯೇ ಅಲ್ಲಿ ಗುರು
ಮಕ್ಕಳಿಗೆ ಅಕ್ಕರೆಯಿಂದ
ಪಾಠ ಕಲಿಸುತ್ತಾಳೆ
ಗಂಡನನ್ನು ಕಂಡರೆ
ಗುರುಗುರು!
ಎಚ್. ಡುಂಡಿರಾಜ್
ಮನೆಯೊಂದು ಖಾಸಗಿ
ಪ್ರಾಥಮಿಕ ಶಾಲೆ
ತಾಯಿಯೇ ಅಲ್ಲಿ ಗುರು
ಮಕ್ಕಳಿಗೆ ಅಕ್ಕರೆಯಿಂದ
ಪಾಠ ಕಲಿಸುತ್ತಾಳೆ
ಗಂಡನನ್ನು ಕಂಡರೆ
ಗುರುಗುರು!
ಎಚ್. ಡುಂಡಿರಾಜ್