ಹಾಸ್ಯ
Team Udayavani, Sep 09, 2018, 11:20 AM IST

ಹಾಸ್ಯಕವಿತೆ ಓದುಗರಿಗೆ
ನೀಡಬೇಕು ಮುದ
ಅದಕ್ಕಾಗಿ ಹುಡುಕಬೇಕು
ಸೂಕ್ತವಾದ ಪದ
ಸಿಗದಿದ್ದರೆ ಕವಿಯ ಸ್ಥಿತಿ
ಹಾಸ್ಯಾಸ್ಪದ!
ಎಚ್. ಡುಂಡಿರಾಜ್
ಹಾಸ್ಯಕವಿತೆ ಓದುಗರಿಗೆ
ನೀಡಬೇಕು ಮುದ
ಅದಕ್ಕಾಗಿ ಹುಡುಕಬೇಕು
ಸೂಕ್ತವಾದ ಪದ
ಸಿಗದಿದ್ದರೆ ಕವಿಯ ಸ್ಥಿತಿ
ಹಾಸ್ಯಾಸ್ಪದ!
ಎಚ್. ಡುಂಡಿರಾಜ್